ಕೊರೊನಾ ವೈರಸ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಹ ಕಲಾವಿದರಿಗೆ ಯಾರೂ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸಿನಿ ಕಾರ್ಮಿಕರಿಗೆ, ಕಷ್ಟದಲ್ಲಿರುವ ಕಲಾವಿದರಿಗೆಂದು ದಾನಿಗಳು ಆಹಾರ ಕಿಟ್, ದಿನಸಿ ಕಿಟ್, ಹಣ ವಿತರಿಸಿದ್ದರೂ, ನಮಗೆ ಯಾರೂ ಕೊಟ್ಟಿಲ್ಲ<br /><br />It has been heard that no one has responded to the troubles caused by the Corona virus. Donors food kit, groceries, money for cinema workers, artists in trouble